RECENT EVENTS
ದಿನಾಂಕ 21.02.2023 ಮಂಗಳವಾರದಂದು ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ; ಕಮಲ್. ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ; ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಉಡುಪಿ; ಭಾರತೀಯ ವೈದ್ಯಕೀಯ ಸಂಘ, ಉಡುಪಿ-ಕರಾವಳಿ ಇವರ ಜಂಟಿ ಆಶ್ರಯದಲ್ಲಿ “ವೈದ್ಯರಿಗೆ ಒತ್ತಡ ನಿರ್ವಹಣೆ” ಎಂಬ ವಿಷಯದ ಕುರಿತು ಒಂದು ದಿನದ ಮಾಹಿತಿ ಕಾರ್ಯಗಾರವು ಡಾ. ಎ. ವಿ. ಬಾಳಿಗ ಸಮೂಹ ಸಂಸ್ಥೆಗಳು ಹಾರಾಡಿ, ಬ್ರಹ್ಮಾವರದಲ್ಲಿ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ಜಿಲ್ಲಾ ಆರೋಗ್ಯ ಅಧಿಕಾರಿ, ಡಾ. […]
ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ವೈಜ್ಞಾನಿಕ ಮನೋಭಾವ – ಸಂವಾದ ಮತ್ತು ಪ್ರದರ್ಶನ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ, ಕಮಲ್. ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ ಭಾರತೀಯ ವಿಚಾರವಾದಿಗಳ ಸಂಘಟನೆಗಳ ಒಕ್ಕೂಟ, ಇವರ ಜಂಟಿ ಆಶ್ರಯದಲ್ಲಿ ವಿಚಾರವಾದಿ ಡಾ. ನರೇಂದ್ರ ನಾಯಕ್ ಅವರಿಂದ ತಾರೀಖು 28-02-2023 ರಂದು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಕಮಲ್. ಎ. ಬಾಳಿಗಾ ಸಭಾಂಗಣದಲ್ಲಿ ನಡೆಯಿತು. ಖ್ಯಾತ ಸಾಮಾಜಿಕ ಹೋರಾಟಗಾರರಾದ ಶ್ರೀ ರವೀಂದ್ರನಾಥ್ ಶಾನುಭಾಗ್, […]
ತಾರೀಖು 05-03-2023 ಯ ಭಾನುವಾರದಂದು ಡಾ. ಎ. ವಿ. ಬಾಳಿಗ ಆಸ್ಪತ್ರೆ ಉಡುಪಿ; ಕಮಲ್. ವಿ. ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ ಪಂಡರಿನಾಥ ಭಜನಾ ಮಂದಿರ; ಪಂಡರಿನಾಥ ಮೊಗವೀರ ಮಾತೃ ಮಂಡಳಿ ಉದ್ಯಾವರ, ಪಡುಕರೆ;; ಒನ್ ಗುಡ್ ಸ್ಟೆಪ್ ; ಮೆಸಿಲಿ ಪ್ರೈ ಲಿ. ; ಜನೆಸಿಸ್ ಪ್ಯಾಕೇಜಿಂಗ್ ಪ್ರೈ.ಲಿ.; ಅಶ್ವಿನಿ ಕ್ಲಿನಿಕ್ ಸೆಂಟರ್ ಕೋರ್ಟ್ ರಸ್ತೆ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.ಶಿಬಿರದಲ್ಲಿ 125 ಜನರು ಶಿಬಿರದ ಪ್ರಯೋಜನವನ್ನು ಪಡೆದರು.
ಡಾ. ಎ. ವಿ. ಬಾಳಿಗ ಆಸ್ಪತ್ರೆ ಡೊಡ್ಡಣಗುಡ್ಡೆ, ಉಡುಪಿ, ಕಮಲ್. ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್ (ರಿ), ಮುಂಬಯಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ, ಕರಂಬಳ್ಳಿ ಶ್ರೀ ವೆಂಕಟರಮಣ ಭಜನಾ ಮಂಡಳಿ (ರಿ), ಕರಂಬಳ್ಳಿ, ಶ್ರೀ ತುಳಜಾ ಭವಾನಿ ಮರಾಠಿ ಸಮಾಜ (ರಿ), ಜಾಕಿಬೆಟ್ಟು, ಹಳೇ ವಿದ್ಯಾರ್ಥಿ ಸಂಘ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕರಂಬಳ್ಳಿ, ಒನ್ ಗುಡ್ ಸ್ಟೆಪ್ ಮೆಸಿಲಿ ಪ್ರೈ ಲಿ ಮತ್ತು ಜನಸಿನ್ ಪ್ಯಾಕೇಜಿಂಗ್ ಪ್ರೈಲಿ, ಇವರ ಜಂಟಿ ಆಶ್ರಯದಲ್ಲಿ ಉಚಿತ ವೈದ್ಯಕೀಯ ತಪಾಸಣಾ […]
Dr. A. V. Baliga Memorial Hospital, Udupi & Kamal. A. Baliga Charitable Trust Mumbai jointly organized a half-day workshop for nursing students on the occasion of WORLD DOWN SYNDROME DAY. The Theme is “With us, not for us”. The workshop was held on Tuesday, 21-03-2022 from 10:00 to 12:00 at Kamal. A. Baliga Memorial Hall. […]
ದಿನಾಂಕ 7-4-2023 ರ ಶುಕ್ರವಾರದಂದು ಮೂತ್ರಪಿಂಡ ಚಿಕಿತ್ಸಾ ಹೊರರೋಗಿ ವಿಭಾಗದ ಉದ್ಘಾಟನಾ ಸಮಾರಂಭವು ಡಾ. ಎ. ವಿ ಬಾಳಿಗ ಸಮೂಹ ಸಂಸ್ಥೆಗಳ ಆವರಣದಲ್ಲಿ ನಡೆಯಿತು. (ಅಣ್ಣಪ್ಪನಗರ, ಸಾಲಿಕೇರಿ, ಬ್ರಹ್ಮಾವರ) ಇದರ ಉದ್ಘಾಟನೆಯನ್ನು ರೋಟರಿಯನ್ ಶ್ರೀ ದಿನೇಶ್ ಕುಮಾರ್ ನಾಯರಿ, ಅಧ್ಯಕ್ಷರು ರೋಟರಿ ಬ್ರಹ್ಮಾವರ ಇವರು ನೆರೆವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪಿ. ವಿ. ಭಂಡಾರಿ, ನಿರ್ದೇಶಕರು ಡಾ. ಎ. ವಿ. ಬಾಳಿಗ ಸಮೂಹ ಸಂಸ್ಥೆಗಳು ಉಡುಪಿ ಇವರು ವಹಿಸಿದ್ದರು. ವೇದಿಕೆಯಲ್ಲಿ ಡಾ. ಮೇಘ ಪೈ, (Consultant Nephrologist […]
ದಿನಾಂಕ 25.04.2023 ಬೆಳಿಗ್ಗೆ 9:30 ಗಂಟೆಗೆ ಕಮಲ್ ಎ ಬಾಳಿಗಾ ಮೆಡಿಕಲ್ ಸೆಂಟರ್ ಹಾರಾಡಿ ಸಾಲಿಕೇರಿ ಇಲ್ಲಿ ನವೀಕೃತ ರಕ್ತ ಮತ್ತು ಮೂತ್ರ ಪರೀಕ್ಷಾ ಕೇಂದ್ರದ ಉದ್ಘಾಟನೆಯನ್ನು ಡಾ. ಹರಿಶ್ಚಂದ್ರ,ಆಡಳಿತ ನಿರ್ದೇಶಕರು ಗಾಂಧಿ ಆಸ್ಪತ್ರೆ ಉಡುಪಿ ಇವರು ನೆರವೇರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎ ವಿ ಬಾಳಿಗಾ ಚಾರಿಟೀಸ್ ಮತ್ತು ಕಮಲ್ ಎ ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬಯಿನ ಇದರ ವಿಶ್ವಸ್ಥರುಗಳಾದ ಡಾ. ರಾಜಾರಾಮ್ ವಿ ಬಾಳಿಗಾರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ. ಪಿ.ವಿ ಭಂಡಾರಿ ನಿರ್ದೇಶಕರು ಡಾ. ಎ […]
ಡಾ. ಎ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆಯ ಅಂಗ ಸಂಸ್ಥೆಯಾದ ಅಭಯ ಪುನರ್ವಸತಿ ಕೇಂದ್ರದಲ್ಲಿ ಮಾಸಿಕ ಕೌಟಂಬಿಕ ಸಭೆ 23/5/2023 ರಂದು ನಡೆಯಿತು. ಡಾ.ಏನ್.ಆರ್ ಆಚಾರ್ಯ ಸ್ಮಾರಕ ಆಸ್ಪತ್ರೆ ಕೋಟೇಶ್ವರ ಇಲ್ಲಿನ ಮನೋವೈದ್ಯರಾದಂತಹ ಡಾ.ಮಹಿಮಾ ಆಚಾರ್ಯ ಇವರು ಮಾಹಿತಿ ಪತ್ರ ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎ.ವಿ ಬಾಳಿಗಾ ಸಮೂಹ ಸಂಸ್ಥೆಯ ನಿರ್ದೇಶಕರಾದ ಡಾ. ಪಿ. ವಿ ಭಂಡಾರಿಯವರು ವಹಿಸಿದ್ದರು, ಮನೋವೈದ್ಯರಾದ ಡಾ. ಮಾನಸ್ ಇ.ಆರ್,ಡಾ. ಪವನ್ ಜೈನ್ , ಬಾಳಿಗಾ […]
ದಿನಾಂಕ 24/5/2023 ಬುಧವಾರ ಬೆಳಿಗ್ಗೆ 10 ಗಂಟೆಗೆ ವಿಶ್ವ ಸ್ಕಿಜೋಪ್ರೇನಿಯ ದಿನಾಚರಣೆಯ ಅಂಗವಾಗಿ ಡಾ. ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಕಮಲ್ ಎ ಬಾಳಿಗ ಸಭಾಂಗಣದಲ್ಲಿ ಡಾ.ವಿ ಬಾಳಿಗ ಸ್ಮಾರಕ ಆಸ್ಪತ್ರೆ ದೊಡ್ಡಣಗುಡ್ಡೆ, ಕಮಲ್ ಎ ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಇದರ ಜಂಟಿ ಆಶ್ರಯದಲ್ಲಿ ಏರ್ಪಡಿಸಿದ್ದ ಮಾಹಿತಿ ಕಾರ್ಯಗಾರವನ್ನು ಶ್ರೀಮತಿ ಅಮಿತ ಪೈ ,ಸಂಸ್ಥಾಪಕರು ಒನ್ ಗುಡ್ ಸ್ಟೆಪ್ ,ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. […]