ಡಾ. ಎ. ವಿ. ಬಾಳಿಗ ಆಸ್ಪತ್ರೆ ಡೊಡ್ಡಣಗುಡ್ಡೆ, ಉಡುಪಿ, ಕಮಲ್. ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್ (ರಿ), ಮುಂಬಯಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ, ಕರಂಬಳ್ಳಿ
ಶ್ರೀ ವೆಂಕಟರಮಣ ಭಜನಾ ಮಂಡಳಿ (ರಿ), ಕರಂಬಳ್ಳಿ, ಶ್ರೀ ತುಳಜಾ ಭವಾನಿ ಮರಾಠಿ ಸಮಾಜ (ರಿ), ಜಾಕಿಬೆಟ್ಟು, ಹಳೇ ವಿದ್ಯಾರ್ಥಿ ಸಂಘ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕರಂಬಳ್ಳಿ, ಒನ್ ಗುಡ್ ಸ್ಟೆಪ್ ಮೆಸಿಲಿ ಪ್ರೈ ಲಿ ಮತ್ತು ಜನಸಿನ್ ಪ್ಯಾಕೇಜಿಂಗ್ ಪ್ರೈಲಿ, ಇವರ ಜಂಟಿ ಆಶ್ರಯದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಉಚಿತ ನೇತ್ರಾ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭವು ಕಿರಿಯ ಪ್ರಾಥಮಿಕ ಶಾಲೆ ಕರಂಬಳ್ಳಿ ಯಲ್ಲಿ ನಡೆಯಿತು.