ದಿನಾಂಕ 10.10.2023 ಮಂಗಳವಾರ ಬೆಳಿಗ್ಗೆ 9:30 ಗಂಟೆಗೆ ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಉಡುಪಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆ ಅಜ್ಜರಕಾಡು, ಕಮಲ್ ಎ ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ,ಡಾಕ್ಟರ್ ಎ ವಿ ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಏರ್ಪಡಿಸಿದ್ದ ಅರ್ಧ ದಿನದ ಮಾಹಿತಿ ಕಾರ್ಯಗಾರ ವನ್ನು ಹಮ್ಮಿಕೊಳ್ಳ ಲಾಗಿಯಿತು. ಶ್ರೀಮತಿ ಶರ್ಮಿಳಾ ಎಸ್ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಗೌರವಾನ್ವಿತ ಸದಸ್ಯ ಕಾರ್ಯದರ್ಶಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಉಡುಪಿ ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ವರ್ಷದ ಧ್ಯೇಯ ವಾಕ್ಯ ” ಮಾನಸಿಕ ಆರೋಗ್ಯ ಸಾರ್ವತ್ರಿಕ ಮಾನವ ಹಕ್ಕು ”
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ ಪಿ ವಿ ಭಂಡಾರಿ ವೈದ್ಯಕೀಯ ನಿರ್ದೇಶಕರು ಡಾ ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ , ಇವರು ವಹಿಸಿದ್ದರು . ಹಾಗೂ ಈ ವೇದಿಕೆಯಲ್ಲಿ ಡಾ.ರವೀಂದ್ರನಾಥ ಶಾನ್ಭಾಗ್, ಮಾನವ ಹಕ್ಕು ಹೋರಾಟಗಾರ ಉಡುಪಿ, ಡಾ. ನಾಗಭೂಷಣ ಉಡುಪ ಹೆಚ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಉಡುಪಿ, ಡಾ. ಲತಾ ನಾಯಕ್ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಉಡುಪಿ, ನಮ್ಮ ಆಸ್ಪತ್ರೆಯ ಮನೋವೈದ್ಯರಾದಂತಹ ಡಾ. ವಿರೂಪಾಕ್ಷ ದೇವರಮನೆ ಡಾ. ದೀಪಕ್ ಮಲ್ಯ, ಡಾ ಮಾನಸ್ ಈ ಆರ್ , ಡಾ ಎ ವಿ ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ ಹಾಗೂ , ಆಸ್ಪತ್ರೆಯ ಆಡಳಿತಾಧಿಕಾರಿಣಿಯಗಿರುವ ಶ್ರೀಮತಿ ಸೌಜನ್ಯ ಶೆಟ್ಟಿ ಇವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಮೊದಲಿಗೆ ಶ್ರೀಮತಿ ಪೂರ್ಣಿಮ ಎಸ್ ಅವರು ಪ್ರಾರ್ಥಿಸಿದರು. ಶ್ರೀಮತಿ ಸೌಜನ್ಯ ಶೆಟ್ಟಿ ಅವರು ಸ್ವಾಗತಿಸಿದರು. ಶ್ರೀಮತಿ ರುತ್ ಶೈನಿ ಹಾಗೂ ಶ್ರೀಯುತ ಅರ್ವಿನ್ ಅವರು ನಿರೂಪಿಸಿದರು . ಹಾಗೂ ಶ್ರೀಮತಿ ಪ್ರಮೀಳಾ ಡಿಸೋಜಾ ಅವರು ವಂದಿಸಿದರು . ಉದ್ಘಾಟನಾ ಸಮಾರಂಭದ ನಂತರ ಮಾಹಿತಿ ಕಾರ್ಯಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ರವೀಂದ್ರನಾಥ್ ಶಾನ್ ಭಾಗ್ ‘ಮಾನಸಿಕ ಆರೋಗ್ಯವನ್ನು ಮಾನವ ಹಕ್ಕು ಎಂದು ಅರ್ಥೈಸಿಕೊಳ್ಳುವುದು’ ಎಂಬುದರ ಕುರಿತಾಗಿ ಮಾತನಾಡಿದರು.
ಡಾ. ವಾಸ್ ದೇವ್ ರವರು ‘ಮಾನವ ಹಕ್ಕುಗಳ ದೃಷ್ಟಿಕೋನದಲ್ಲಿ ಮಾನಸಿಕ ಆರೋಗ್ಯದ ವಕಾಲತ್ತು ಮತ್ತು ನೀತಿ,MHCA ಮಾನವ ಹಕ್ಕು ಆಧಾರಿತ ಕಾಯಿದೆ’ಯನ್ನು ಉದ್ದೇಶಿಸಿ ಮಾತನಾಡಿದರು
ಡಾ. ದೀಪಕ್ ಮಲ್ಯ ರವರು ‘ಮಾನಸಿಕ ಆರೋಗ್ಯ ಸೇವೆಗಳಿಗೆ ಪ್ರವೇಶಿಸಲು ಇರುವ ಕಳಂಕ ಮತ್ತು ತಾರತಮ್ಯದ ಅಂತರವನ್ನು ಕಡಿಮೆ ಮಾಡುವುದು’ ಎಂಬುದರ ಬಗ್ಗೆ ಮಾಹಿತಿಕಾರ್ಯಾಗಾರ ವನ್ನು ನೀಡಿದರು.
ಕೊನೆಯದಾಗಿ ನಮ್ಮ ಆಸ್ಪತ್ರೆಯ ಮನೋವೈದ್ಯಾರಾದ ಡಾಕ್ಟರ್ ಮಾನಸ್ ಈ ಆರ್ ಇವರು ‘ಮಾನಸಿಕ ಆರೋಗ್ಯ ಹಕ್ಕುಗಳನ್ನು ಉತ್ತೇಜಸುವಲ್ಲಿ ಮನೋವೈದ್ಯಶಾಸ್ತ್ರದ ಪಾತ್ರ’ ಎಂಬುದರ ಕುರಿತು ಆಳ್ವಾಸ್ ಕಾಲೇಜ್ ಹಾಗೂ ಜಿ ಶಂಕರ್ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಉಪನ್ಯಾಸವನ್ನು ನೀಡಿದರು.