KAMAL A. BALIGA
It is said behind every successful man there is a woman. Mrs. Kamal A Baliga was one such. She admirely fulfilled her husband’s social needs. She would patiently wait for his return home from rather irregular and taxing hours to share meals with him. She supervised cooking for patients in his nursing home. She was wonderful hostess and she always welcomed guests with a smile even at odd hours.
-
DR. A. V. BALIGA
- Dr. A. V. Baliga was a multifaceted personality – a sympathetic examiner, a brilliant surgeon, a patriot, an academician, an educationist, a social reformer, a journalist and lot more.
-
KAMAL A. BALIGA MEDICAL CENTER
- Kamal A. Baliga rural multidisciplinary medical center, established on 06-02-2003 and which is primarily concerned with the welfare of the rural population.
-
THE TRUST
- Run by Kamal A. Baliga Charitable trust Mumbai, It granted numerous scholarships and donated toward social causes. Kamal A. Baliga Medical Center is just one of the many Institutions working towards keeping alive the values be cherished during his illustrious lifetime.
RECENT EVENTS
ದಿನಾಂಕ 21/9/2023 ಗುರುವಾರ ಬೆಳಿಗ್ಗೆ 10ಗಂಟೆ ಗೆ ಡಾ ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆ ಮತ್ತು ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ಇದರ ಜಂಟಿ ಆಶ್ರಯದಲ್ಲಿ ವಿಶ್ವ ಮರೆಗುಳಿ (Alzheimer’s day) ದಿನದ ಅಂಗವಾಗಿ “Creative Caregining for People Living With Dememtia : Building on the Strenght of Informal Caregivers” ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಗಾರ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿಯ ಕಮಲ್ ಎ […]
ದಿನಾಂಕ 11.09.2023 ಸೋಮವಾರ ಬೆಳಿಗ್ಗೆ 9:30 ಗಂಟೆಗೆ ವಿಶ್ವ ಆತ್ಮಹತ್ಯೆ ತಡೆರಹಿತ ದಿನದ ಅಂಗವಾಗಿ ಡಾ ಎ ವಿ ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ,ಕಮಲ್ ಎ ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ , ಭಾರತೀಯ ವೈದ್ಯಕೀಯಸಂಘ ಉಡುಪಿ- ಕರಾವಳಿ ,ಜಿಲ್ಲಾ ಆಸ್ಪತ್ರೆ ಉಡುಪಿ ಇದರ ಜಂಟಿ ಆಶ್ರಯದಲ್ಲಿ ಅರ್ಧ ದಿನದ ಮಾಹಿತಿ ಕಾರ್ಯಗಾರವು ನಡೆಯಿತು. ಪ್ರೊಫೆಸರ್ ಕೆ ಎಸ್ ಅಡಿಗ ನಿವೃತ್ತ ಪ್ರಾಂಶುಪಾಲರು ಯುಪಿಎಂಸಿ ಉಡುಪಿ , ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ […]
ರೋಟರಿ ಬ್ರಹ್ಮಾವರ ಗೋಲ್ಡನ್ ಜುಬಿಲಿ ಡಯಾಲಿಸಿಸ್ ಸೆಂಟರಿನ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮತ್ತು ರೋಟರಿ ಕ್ಲಬ್ ಬ್ರಹ್ಮಾವರ ಜಂಟಿಯಾಗಿ ಆಯೋಜಿಸುತ್ತಿರುವ ಉಚಿತ ಆರೋಗ್ಯ ಮತ್ತು ಕಣ್ಣಿನ ತಪಾಸಣಾ ಶಿಬಿರ ಹಾರಾಡಿಯ ಕಮಲ್ ಎ. ಬಾಳಿಗಾ ಮೇಡಿಕಲ್ ಸೆಂಟರ್‌ನಲ್ಲಿ ಆಯೋಜಿಸಲಾಯಿತು. ಗ್ರಾಮೀಣ ಸಮುದಾಯವರು ಸಮಾಜಮುಖಿ ಚಿಂತನೆಗಳ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು, ಎಂದು ಮೂಳೆ ಶಸ್ತ್ರ ಚಿಕಿತ್ಸಕರಾದ ಡಾ.ಅಕ್ಷಯ್ ನಾಯಕ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬಾಳಿಗ ಸಂಸ್ಥೆ ನಿರ್ದೇಶಕರಾದ ಡಾ.ಪಿ.ವಿ.ಭಂಡಾರಿ ಇವರು […]
: ದಿನಾಂಕ 21.06.2023 ಬುಧವಾರ ಬೆಳಿಗ್ಗೆ 10:00 ಗಂಟೆಗೆ ವಿಶ್ವ ಯೋಗ ದಿನದ ಅಂಗವಾಗಿ ಡಾ ಎ ವಿ ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ,ಕಮಲ್ ಎ ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ ಇದರ ಜಂಟಿ ಆಶ್ರಯದಲ್ಲಿ ಏರ್ಪಡಿಸಿದ್ದ ಯೋಗ ದಿನಾಚರಣೆಯ ಕಾರ್ಯಕ್ರಮ ಜರುಗಿತು , ಮುಖ್ಯ ಅತಿಥಿಗಳಾಗಿ ಮಣಿಪಾಲದ ಕಸ್ತೂರ್ ಬಾ ಮೆಡಿಕಲ್ ಕಾಲೇಜಿನ ಆಯುರ್ವೇದ ವಿಭಾಗದ ಉಪನ್ಯಾಸಕರಾದ ಡಾಕ್ಟರ್ ಅನುಪಮಾ ವಿ ನಾಯಕ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು . ಈ ವೇದಿಕೆಯಲ್ಲಿ ಡಾ […]
RECENT VIDEOS
BLOG
No Results Found
The page you requested could not be found. Try refining your search, or use the navigation above to locate the post.